Heartwarming stories of patients overcoming infertility

Testimonials

Heartwarming stories of patients overcoming infertility

Testimonials

RENUKA R

ನಮ್ಮ ಕನಸನ್ನ ನನಸು ಮಾಡಿದ ಸಂತಸ ಹಾಸ್ಪಿಟಲ್ಗೆ ಧನ್ಯವಾದಗಳು.

Dinesh Kumar HP

ಹಾಸನ ಸಂತಸ ಹಾಸ್ಪಿಟಲ್ ನಲ್ಲಿ IVFಟ್ರೀಟ್ಮೆಂಟ್ ಅನ್ನು ಸಾಮಾನ್ಯ ಜನರಿಗೆ ಎಟಕುವ ರೀತಿಯಲ್ಲಿ ದೊರೆಯುತ್ತದೆ ಎಲ್ಲಾ ಪೇಷಂಟ್ಗಳನ್ನು ಒಂದೇ ರೀತಿಯಲ್ಲಿ ನೋಡಿ ಅವರಿಗೆ ಮನವರಿಕೆ ಆಗುವ ರೀತಿಯಲ್ಲಿ ತಿಳಿಸಿ ಹೇಳುತ್ತಾರೆ

Mohammad Rafeeq KB

ಹಾಸನ ಜಿಲ್ಲೆಯ ಮೊದಲ ಹಾಗೂ ಉತ್ತಮ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಪ್ರನಾಳ ಶಿಶು ಆರೈಕೆ ಕೇಂದ್ರ (IVF center) ಮಕ್ಕಳಿಲ್ಲದ ದಂಪತಿಗಳು ಒಮ್ಮೆ ಬಂದು ಪರೀಕ್ಷಿಸಿಕೊಳ್ಳಿ ಹಾಗೂ ಇದರ ಉಪಯೋಗ ಪಡೆದುಕೊಳ್ಳಿ.

Krish Ks

ನಾನು 2 ವರ್ಷದಿಂದ ತುಂಬಾ ಹಾಸ್ಪೆಟಲ್ ಹೋಗ್ತಾ ಇದ್ದೆ ಆದ್ರೆ ಅಲ್ಲಿ ಬರೀ ದುಡ್ಡು ತಗೊಂಡು ಟ್ಯಾಬ್ಲೆಟ್ ಸ್ಯಾನಿಗ್ ಮಾಡೋರು ಯಾವುದೇ ಸಮಸ್ಸೆ ಹೇಳ್ತಾ ಇರ್ಲಿಲ್ಲ ಆದ್ರೆ ನಾನು ಸಂತಸ ಹಾಸ್ಪೆಟಲ್ ಗೆ ಬಂದ ಮೇಲೆ 2 ತಿಂಗಳಿಗೆ ಸಮಸ್ಸೆನ ಹೇಳಿ ಇದ್ದ ಸಮಸ್ಸೆ ನ ಪರಿಹಾರ ಮಾಡಿ ನನ್ನ ವೈಫ್ ಗರ್ಭಿಣಿ ಆಗಿದ್ದಾರೆ ತುಂಬಾ ಖುಷಿ ಆಗುತ್ತೆ ಶ್ರೀ ವಿದ್ಯಾ ಮೇಡಂ ಗುಡ್ ಅನ್ಸುತ್ತೆ

Bojaraju

ತುಂಬ ವರುಷ ದಿಂದಲೂ ಬೇರೆ ಕಡೆ ತೋ ರಿಸಿದ್ರು ಸಕ್ಸಸ್ ಆಗಿರ ಲಿಲ್ಲ ಇಲ್ಲಿಗೆ ಬಂದ್ ಮೇಲೆ ನನಗೆ ಒಳ್ಳೇದು ಅಯ್ತು ,thank you santasa

DIVYA S R

Thanks to Dr Srividhya madam and santasa staff... Santasa women's problems ge ಒಂದು ಒಳ್ಳೆಯ hospital ಅಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ದೊರಕುತ್ತದೆ ದಯವಿಟ್ಟು ನಿಮಗೆ ಏನಾದರೂ ಸಮಸ್ಯೆ ಇದ್ದಾರೆ ಸಂತಸ ಹಾಸನ ಕ್ಕೆ ಭೇಟಿ ಕೊಡಿ

Latha.S.R

ತುಂಬಾ ಚೆನ್ನಾಗಿತ್ತು. ನಾನು ತುಂಬಾ highrisk ಇದ್ದೆ. ನನಗೆ ಪಾಸಿಟಿವ್ ಬಂದಿರೋದು ತುಂಬಾ ಖುಷಿಯಾಗಿದೆ. Madam ಮತ್ತು staff ತುಂಬಾ ಸಹಕರಿಸುತ್ತಾರೆ.